Description
ನನ್ನ ಜೀವನದ ಉದ್ದೇಶವನ್ನು ನಾನು ಕಂಡುಕೊಳ್ಳುವುದು ಹೇಗೆ?
ಹಿಂದೂ ತತ್ವಶಾಸ್ತçದಲ್ಲಿ, ಮನುಷ್ಯನು ನಾಲ್ಕು ಗುರಿಗಳನ್ನು ಹೊಂದಲು ಪ್ರಯತ್ನಿಸುತ್ತಾನೆ: ಧರ್ಮ, ಅರ್ಥ, ಕಾಮ, ಮೋಕ್ಷ. ನೀವು ಇವುಗಳ ನಡುವೆ ಸಮತೋಲನವನ್ನು ಕಂಡುಕೊಳ್ಳಬಹುದಾದರೆ ನೀವು ನಾಲ್ಕು ಪುರುಷಾರ್ಥಗಳನ್ನು ಕಂಡುಕೊಳ್ಳುವಿರಿ ಹಾಗೂ ನಿಜವಾದ ಮತ್ತು ಶಾಶ್ವತವಾದ ಸಂತೃಪ್ತಿಯೆಡೆಗೆ ಪ್ರಯಾಣ ಬೆಳೆಸುವಿರಿ.
ಪ್ರೇರಣೆ ಮತ್ತು ಸಾಂತ್ವನ ನೀಡುವ ಈ ಪುಸ್ತಕವು ಹೇಗೆ ನಾಲ್ಕು ಪುರುಷಾರ್ಥಗಳು ನಿಮ್ಮ ಜೀವನದ ಉದ್ದೇಶವನ್ನು ಜಾಗೃತಗೊಳಿಸುತ್ತವೆ, ಒತ್ತಡ ಮತ್ತು ಭಯದಿಂದ ನಿಮ್ಮನ್ನು ಮುಕ್ತಗೊಳಿಸುತ್ತವೆ ಮತ್ತು ನಿಮಗೆ ಚಿರಶಾಂತಿಯನ್ನು ತರುತ್ತವೆ ಎಂಬುದನ್ನು ವಿವರಿಸಲು ಕೆಲವು ಪ್ರಾಚೀನ ಭಾರತೀಯ ಅಭ್ಯಾಸಗಳನ್ನು ಗೌರವದಿಂದ ಉದಾಹರಿಸುತ್ತದೆ. ಇದು ಸಂತೋಷ ಮತ್ತು ಅರ್ಥಪೂರ್ಣ ಜೀವನವನ್ನು ತೆರೆದಿಡುತ್ತದೆ.






Reviews
There are no reviews yet.